ಇಂಗ್ಲೀಷ್ ವ್ಯಾಕರಣ ನಿಮ್ಮ ಯಶಸ್ಸಿನ ರಾಮಬಾಣ! ಇದರ ಅಗತ್ಯ, ಅನಿವಾರ್ಯ ಮತ್ತು ನೀವು ನಿರ್ಲಕ್ಷ್ಯ ಮಾಡಲೇಬಾರದ ಮಾರ್ಗದರ್ಶಿ

ಗ್ರಾಮರ್ ಅನ್ನೋದು ಸರ್ವಾಂತರ್ಯಾಮಿ ಎನ್ನಬಹುದು. ದಿನನಿತ್ಯದ ಬಳಕೆಯಿಂದಿಡಿದು ಶಾಲಾಕಲಿಕೆ, ಪಬ್ಲಿಕ್ ಸ್ಪೀಕಿಂಗ್, ಸ್ಪರ್ಧಾತ್ಮಕ ಪರೀಕ್ಷೆಗಳವರೆಗೂ ಪ್ರತಿಕ್ಷೇತ್ರದಲ್ಲಿಯೂ ನಮಗೆ ತೊಡರಿಕೊಳ್ಳುವ ತೊಡಕು.

ಇಂಗ್ಲೀಷ್ ವ್ಯಾಕರಣ ನಿಮ್ಮ ಯಶಸ್ಸಿನ ರಾಮಬಾಣ! ಇದರ ಅಗತ್ಯ, ಅನಿವಾರ್ಯ ಮತ್ತು ನೀವು ನಿರ್ಲಕ್ಷ್ಯ ಮಾಡಲೇಬಾರದ ಮಾರ್ಗದರ್ಶಿ

ಇಂಗ್ಲೀಷ್ ಗ್ರಾಮರ್  ಕೇವಲ ಒಂದು ಸಬ್ಜೆಕ್ಟ್ ಅಲ್ಲ. ಅದು ಈ ಭಾಷೆಯ ಬೆನ್ನೆಲುಬು. ಅದು ಕೇವಲ ಪರೀಕ್ಷಾ ಪಠ್ಯಕ್ರಮದ ಒಂದು ಭಾಗವಲ್ಲ, ಬದಲಿಗೆ ಇಡೀ ಪಠ್ಯಕ್ರಮವನ್ನೇ ಸರಿಯಾಗಿ ಅರ್ಥೈಸುವ, ಅರ್ಥಮಾಡಿಕೊಂಡಿದ್ದನ್ನು ಉತ್ತಮವಾಗಿ ಬಳಸಲು ನಮ್ಮನ್ನು ಸರ್ವ-ಸಮರ್ಥರನ್ನಾಗಿಸುವ ಸಾಧನವಾಗಿದೆ!

ಗ್ರಾಮರ್ ಅನ್ನೋದು ಸರ್ವಾಂತರ್ಯಾಮಿ ಎನ್ನಬಹುದು. ದಿನನಿತ್ಯದ ಬಳಕೆಯಿಂದಿಡಿದು ಶಾಲಾಕಲಿಕೆ, ಪಬ್ಲಿಕ್ ಸ್ಪೀಕಿಂಗ್, ಸ್ಪರ್ಧಾತ್ಮಕ ಪರೀಕ್ಷೆಗಳವರೆಗೂ ಪ್ರತಿಕ್ಷೇತ್ರದಲ್ಲಿಯೂ ನಮಗೆ ತೊಡರಿಕೊಳ್ಳುವ ತೊಡಕು.

ಈ ತೊಡಕಿನಿಂದ ನಿವಾರಣೆ ಪಡೆದು ನಾವು ಸರಳ ಮತ್ತು ಯಾವುದೇ ತಪ್ಪಿಲ್ಲದೆ ಹೇಗೆ ಇಂಗ್ಲೀಷ್ ಬಳಸಬಹುದು, ಹೇಗೆ ನಮ್ಮ ಮಾತುಗಳಲ್ಲಿ, ಈ-ಮೇಲುಗಳಲ್ಲಿ , ಕಾಗದ-ಪತ್ರಗಳಲ್ಲಿ , ಮಕ್ಕಳ ಹೋಂವರ್ಕ್ ಗಳಲ್ಲಿ, ಕಚೇರಿ ಕೆಲಸಗಳಲ್ಲಿ,  ಮೀಟಿಂಗ್ ಗಳಲ್ಲಿ ಮತ್ತು ಮುಖ್ಯವಾಗಿ ಅವಕಾಶಗಳನ್ನು ದಕ್ಕಿಸಿಕೊಳ್ಳುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸರಿಯಾದ ಇಂಗ್ಲೀಷ್ ಗ್ರಾಮರಿನ  ಪರಿಣಿತಿಯಿಂದ ನಾವು ಗೆಲ್ಲಬಹುದು ಎಂಬುದೇ ಈ ಲೇಖನ.

ಈ ಲೇಖನದಲ್ಲಿ

ತರಗತಿಗಳಿಂದಾಚೆಗೆ ನಿಮಗೆ ಇಂಗ್ಲೀಷ್ ಗ್ರಾಮರ್ ಎಷ್ಟು ಮುಖ್ಯ.

ü ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವು ಜಯಗಳಿಸಲು ಇಂಗ್ಲೀಷ್ ಗ್ರಾಮರ್  ನಿಮಗೆ ನೀಡುವ ಸಾಮರ್ಥ್ಯವೇನು..?

ü ನಮ್ಮ ಸಂವಹನಗಳಲ್ಲಿ ಹೇಗೆ ಇದು ಕ್ಲಾರಿಟಿಯೊಂದಿಗೆ confidence ಅನ್ನು ಹೆಚ್ಚಿಸುತ್ತದೆ ಎಂಬ ಅಂಶಗಳ ಮೇಲೆ ಚರ್ಚಿಸೋಣ.

ಪರೀಕ್ಷೆಗಳಿಂದಾಚೆಗೂ ಇಂಗ್ಲೀಷ್ ಗ್ರಾಮರ್  ಯಾಕೆ ಬೇಕು...?

ನಾವ್ಯಾರೂ ಈ ಭಾಷೆ- ವ್ಯಾಕರಣವನ್ನು ಸೀರಿಯಸ್ ಆಗಿ ತೆಗೆದುಕೊಂಡವರೇ ಅಲ್ಲ. ನಮಗೆ ಮುಖ್ಯ ಸಬ್ಜೆಕ್ಟ್ಸ್  ಗಳು ಅರ್ಥವಾದರೆ ಸಾಕು , ಲಾಂಗ್ವೆಜ್ ಸೈಡಲ್ಲಿ ಇರ್ಲಿ ಅನ್ನುವವರು ನಾವು. ಆದರೆ ಯಾವುದೇ ಸಬ್ಜೆಕ್ಟ್ ಆಗ್ಲಿ ಸರಿಯಾಗಿ ಅರ್ಥವಾಗಬೇಕೆಂದರೆ ಗ್ರಾಮರ್  ಮುಖ್ಯ ಅಲ್ವಾ….?

ನಿಮಗೊಂದು ವಾಕ್ಯದ ಉದಾಹರಣೆ ಕೊಡ್ತೀನಿ ನೋಡಿ,

‘Let ‘s eat, grandma’ ಎಂಬ ವಾಕ್ಯದಲ್ಲಿ Let’s eat ನಂತರದಲ್ಲಿ ಬರುವ ಅರ್ಧವಿರಾಮ (,) ಚಿಹ್ನೆಯನ್ನು ಬರೆಯದಿದ್ದರೆ ವಾಕ್ಯ ನೀಡುವ ಅರ್ಥವೇ ಬದಲಾಗಿಬಿಡುತ್ತದೆ!

Grandma ಬಳಿ, “ತಿನ್ನೋಣ” ಎಂಬರ್ಥದ ಬದಲು, Grandma, “ನನ್ನನ್ನೇ ತಿನ್ನು” ಎಂಬ ಅರ್ಥ ಬಂದುಬಿಡುತ್ತದೆ.

So, ಗ್ರಾಮರ್ ನ ಕಲಿಕೆ ಮತ್ತು ಬಳಕೆ ಅರ್ಥಪೂರ್ಣ ಸಂವಹನಕ್ಕೆ ಅತ್ಯಂತ ಅಗತ್ಯವಾಗಿದೆ.

ನಮ್ಮ ಶಾಲಾ-ಕಾಲೇಜುಗಳ ಕಲಿಕೆಯಲ್ಲಿ ಗ್ರಾಮರ್ ಸಬ್ಜೆಕ್ಟ್ಸ್  ಗಳನ್ನ ಅರ್ಥಮಾಡಿಕೊಳ್ಳಲಿಕ್ಕಷ್ಟೇ ಅಲ್ಲದೆ, ಪಠ್ಯಕ್ರಮದ ಭಾಗವಾದ ಪ್ರಬಂಧಗಳಿಂದಿಡಿದು – ಥೀಸಿಸ್ ಗಳ ರಚನೆಗಳವರೆಗೂ ಈ ಗ್ರಾಮರ್ ಅನಿವಾರ್ಯ.

ಗ್ರಾಮರ್ ನಮಗೆ, ನಮ್ಮ ಇಡಿಯಾಗಳನ್ನು ಕ್ಲಿಯರ್ ಆಗಿ ವ್ಯಕ್ತಪಡಿಸಲು ಸಹಾಯಮಾಡುತ್ತದೆ, ತಪ್ಪಾಗಿ ಗ್ರಹಿಸುವುದನ್ನು ಕಡಿಮೆಯಾಗಿಸುತ್ತದೆ. ಗ್ರಾಮರ್ ನ ಅರಿವಿರದಿದ್ದರೆ, ಪ್ರಶ್ನೆಯೇ ಸರಿಯಾಗಿ ಅರ್ಥವಾಗುವುದಿಲ್ಲ, ಇನ್ನೂ ಸರಿಯಾದ ಉತ್ತರ ನೀಡುವುದೆಲ್ಲಿ?

ಹಾಗಾಗಿ, ಪ್ರತಿ ಪರೀಕ್ಷೆಯಲ್ಲೂ ನಿಮಗೆ ಉತ್ತಮವಾದ ಮಾರ್ಕ್ಸ್ ಬೇಕೆಂದರೆ ನೀವು English ಗ್ರಾಮರ್ ನಲ್ಲಿ ಪರಿಣಿತಿ ಪಡೆಯಲೇಬೇಕು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂಗ್ಲೀಷ್ ಗ್ರಾಮರೇ ನಿಮ್ಮ ಪ್ರತಿ ಸ್ಪರ್ಧಿ...

ಸ್ಪರ್ಧಾತ್ಮಕ ಪರೀಕ್ಷೆಗಳ ಇಂಗ್ಲೀಷ್ ಕೇವಲ ಭಾಷೆಯಲ್ಲ, ಅದು  ಪ್ರಶ್ನೆಗಳ ಮೂಲಕ ನಿಮ್ಮ ಲಾಜಿಕ್ ಅನ್ನು ಪರೀಕ್ಷೆ ಮಾಡುತ್ತದೆ. ನೀವು ಸರಿಯಾಗಿ ಮತ್ತು ಕರಾರುವಕ್ಕಾಗಿ ಹೇಗೆ ಅರ್ಥಮಾಡಿಕೊಳ್ಳಬಲ್ಲಿರಿ ಎಂಬುದನ್ನು ಪರೀಕ್ಷೆ ಮಾಡುತ್ತದೆ. ಒಂದೇ ಒಂದು ತಪ್ಪು ಪದ ನಿಮ್ಮ ಉತ್ತರವನ್ನೇ ತಪ್ಪಾಗಿಸಿ ನಿಮ್ಮ ಮಾರ್ಕುಗಳನ್ನು ಕಳೆದುಬಿಡುತ್ತದೆ.

ಗ್ರಾಮರ್ ನಿಮ್ಗೆ ಅಂಕಗಳನ್ನು ಅನಾಯಾಸವಾಗಿ ತಂದು ಕೊಡುವ ಸ್ಪರ್ಧಾಯಂತ್ರ ಎನ್ನಬಹುದು.

ಗ್ರಾಮರ್ ಬೇಸಿಕ್ಸ್ ನಿಮಗೆ ಬರದಿದ್ದರೆ, ಪರೀಕ್ಷೆಗಳಲ್ಲಿ ಸಿಲ್ಲಿ ಮಿಸ್ಟೆಕುಗಳು ಹೆಚ್ಚಾಗುತ್ತವೆ.

ಬೈಹಾರ್ಟ್ ಮಾಡಿ ರೂಲ್ ಅಪ್ಲೈ ಮಾಡುವಾಗ ಗೊಂದಲಕ್ಕೊಳಗಾಗುತ್ತೀರಿ.

PSI, KAS, SSC, IBPS, SBI, RBI, RRB, GAT, GMAT, MBA entrance CLAT, UPSC, KPSC ಮುಂತಾದ ಪರೀಕ್ಷೆಗಳಲ್ಲಿ ನೀವು ಗೆಲ್ಲಬೇಕಿದ್ದರೆ ನಿಮಗೆ ಇಂಗ್ಲೀಷ್ ಗ್ರಾಮರ್ ಬೇಕೆ-ಬೇಕು.

ಈ ಪರೀಕ್ಷೆಗಳಲ್ಲಿ ನಿಮಗೆ ಸ್ಪಾಟ್ ಎರರ್, ಸೆಂಟೆನ್ಸ್ ಇಂಪ್ರೂವ್ ಮೆಂಟ್, ವಾಯ್ಸ್ , ಸ್ಪೀಚ್ , ಕ್ಲೋಸೆಸ್ಟ್  ಸೆಂಟೆನ್ಸ್ ರೀ-ಅರೆಂಜ್ ಮೆಂಟ್, ಲಾಜಿಕಲ್ ಎರರ್, ವರ್ಡ್ಸ್ ಯುಸೇಜ್ ಗಳಂತಹ ಪ್ರಶ್ನೆಗಳ ಮೂಲಕ ನಿಮ್ಮ ಗ್ರಾಮರ್ ಅನ್ನು ಪರೀಕ್ಷಿಸಲಾಗುತ್ತದೆ.

ಹಾಗಾದ್ರೇ, ಈ ಗ್ರಾಮರ್ ನಲ್ಲಿ ಹೇಗೆ ಪರಿಣಿತಿ ಪಡೆಯೋದು..?

ನೀವು ಗ್ರಾಮರ್ ಅನ್ನು ಮೂವತ್ತೇ ದಿನಗಳಲ್ಲಿ ಕಲಿಯೋಕೆ ಸಾಧ್ಯವಿಲ್ಲ, ನೀವು ನಿಮ್ಮ ಮುಂದಿರುವ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಬೇಕು, ಯಾವ ಪ್ಯಾಟರ್ನ್ ನಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂಬುದನ್ನು ನೋಡಿಕೊಂಡು ಆ ಮಾದರಿಯಲ್ಲಿ ನೀವು ಮಾಡಬಹುದಾದ ತಪ್ಪುಗಳ ಮೇಲೆ ವರ್ಕ್ ಮಾಡಬೇಕು.

Rules ಕಲಿತು Apply ಮಾಡದಿದ್ದರೆ ಹೇಗೆ...? ನೀವು ಕಲಿತಿದ್ದನ್ನು ಬಳಕೆ ಮಾಡಬೇಕು, ಬಳಸಿದ್ದನ್ನು ಸರಿಯಾಗಿ ಬಳಸಿದ್ದೀರಾ ಎಂಬುದನ್ನು ಚೆಕ್ ಮಾಡಬೇಕು, ಬಳಕೆ ಮತ್ತು ಕಲಿಕೆ ನಿರಂತರವಾಗಿರಬೇಕು. English grammar ನ ಕಲಿಕೆ ನಿಮಗೆ  ಕೇವಲ ಗ್ರಾಮರ್ ವಿಭಾಗದಿಂದ ಮಾರ್ಕ್ಸ್ ತಂದುಕೊಡುವುದಿಲ್ಲ, ಬದಲಿಗೆ ಬೇರೆ ವಿಭಾಗಗಳಿಂದಲೂ ಮಾರ್ಕ್ಸ್ ಗಳಿಸೋಕೆ ನಿಮ್ಮನ್ನು ಸಮರ್ಥರನ್ನಾಗಿಸುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲ್ಲೋಕೆ ಕಲಿತರೆ-ಬಳಸಿದರೆ ಸಾಕಾ...? ಗೆದ್ದು ಬಿಡ್ತೀವಾ...? Time ಅನ್ನೋದು ಇದೆಯಲ್ಲ. English Grammer ನಿಮಗೆ ಇನ್-ಟೈಮ್ ನಲ್ಲಿ ಪ್ರಶ್ನೆ-ಪತ್ರಿಕೆಗಳಿಗೆ ಉತ್ತರಿಸುವ ಶಕ್ತಿಯನ್ನು ನೀಡುತ್ತದೆ, ನಿಮಗೆ ಭಾಷೆ clear ಆಗಿ ಅರ್ಥವಾದ್ರೆ ನೀವು ಉತ್ತರ ನೀಡೋದ್ರಲ್ಲಿ ಕನ್ಫ್ಯೂಷನ್ ಆಗುವುದಿಲ್ಲ, ನೀವು ಹಿಂದೆ ಉಳಿಯುವುದಿಲ್ಲ.

ಹಾಗಾದರೆ, ವ್ಯಾಕರಣದಲ್ಲಿ ಹೇಗೆ ಪರಿಣಿತಿ ಪಡೆಯುವುದು?

ಕೇವಲ 30 ದಿನಗಳಲ್ಲಿ ವ್ಯಾಕರಣ ಕಲಿಯಲು ಸಾಧ್ಯವಿಲ್ಲ. ನೀವು ಪ್ರಶ್ನೆಗಳ ಮಾದರಿಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ನೀವು ಎಲ್ಲಿ ತಪ್ಪು ಮಾಡುತ್ತೀರಿ ಎಂಬುದರ ಮೇಲೆ ಕೆಲಸ ಮಾಡಬೇಕು. ಕೇವಲ ನಿಯಮಗಳನ್ನು ಕಲಿಯುವುದಲ್ಲ, ಅವುಗಳನ್ನು ಬಳಸುವುದನ್ನು ಅಭ್ಯಾಸ ಮಾಡಬೇಕು. ನಿರಂತರವಾಗಿ ಕಲಿಯುವುದು ಮತ್ತು ಅಭ್ಯಾಸ ಮಾಡುವುದು ಬಹಳ ಮುಖ್ಯ.

ಇಂಗ್ಲಿಷ್ ವ್ಯಾಕರಣದ ಪರಿಣಿತಿ ಕೇವಲ ವ್ಯಾಕರಣ ವಿಭಾಗದಲ್ಲಿ ಮಾತ್ರವಲ್ಲದೆ, ಇತರೆ ವಿಭಾಗಗಳಲ್ಲೂ ಅಂಕಗಳನ್ನು ಗಳಿಸಲು ನಿಮಗೆ ಸಹಾಯ ಮಾಡುತ್ತದೆ. ಇದು ನಿಮಗೆ ಸಮಯಕ್ಕೆ ಸರಿಯಾಗಿ ಪ್ರಶ್ನೆಗಳಿಗೆ ಉತ್ತರಿಸಲು ಸಹ ಶಕ್ತಿ ನೀಡುತ್ತದೆ. ಭಾಷೆ ಸ್ಪಷ್ಟವಾಗಿ ಅರ್ಥವಾದರೆ, ಉತ್ತರಿಸುವಾಗ ಯಾವುದೇ ಗೊಂದಲವಿರುವುದಿಲ್ಲ, ಮತ್ತು ನೀವು ಹಿಂದೆ ಉಳಿಯುವುದಿಲ್ಲ.

ಪರಿಣಿತಿ ಎಂದರೆ ಕೇವಲ ಪರಿಪೂರ್ಣರಾಗುವುದಲ್ಲ, ಅದು ಪ್ರತಿ ಕ್ಷಣವೂ ಸಿದ್ಧರಾಗಿರುವುದು. 30 ದಿನಗಳ ಇಂಗ್ಲಿಷ್ ಅಥವಾ ಯೂಟ್ಯೂಬ್‌ನಿಂದ ಇದು ಸಾಧ್ಯವಿಲ್ಲ. ನೀವು ನಿಜವಾಗಿಯೂ ಇಂಗ್ಲಿಷ್ ವ್ಯಾಕರಣ ಕಲಿತು ಯಶಸ್ಸು ಗಳಿಸಬೇಕಿದ್ದರೆ, ಗಂಭೀರವಾಗಿ ಅಧ್ಯಯನ ಮಾಡುವ ಅಗತ್ಯವಿದೆ.

ನಿಮಗೆ ಸಹಾಯಕವಾಗಬಹುದಾದ ಒಂದು ಪ್ರಮುಖ ಕೋರ್ಸ್!

ನೀವು ಇಂಗ್ಲಿಷ್ ವ್ಯಾಕರಣ ಕಲಿತು, ನಿಮ್ಮ ಸಾಧನೆಗಳನ್ನು ಗಳಿಸಲು ಬಯಸಿದರೆ, ನಾವು ನಿಮಗೆ AchieversHunt ಅವರ Zero to Hero English Grammar Course ಅನ್ನು ಪರಿಚಯಿಸುತ್ತೇವೆ. ಈ ಕೋರ್ಸ್ ನಿಮ್ಮ ವ್ಯಾಕರಣದ ಸಮಸ್ಯೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ. ವ್ಯಾಕರಣದ ಪ್ರತಿಯೊಂದು ವಿಷಯದ ಮೇಲೆ ವಿವರವಾದ ವಿವರಣೆ, ನೋಟ್ಸ್ ಮತ್ತು ಕ್ವಿಜ್‌ಗಳೊಂದಿಗೆ ಇದು 360-ಡಿಗ್ರಿ ಕಲಿಕಾ ಯೋಜನೆಯನ್ನು ಹೊಂದಿದೆ. ಇದೀಗ ಈ ಕೋರ್ಸ್ ಮೇಲೆ 90% ರಿಯಾಯಿತಿ ಇದೆ. ಈ ಅವಕಾಶವನ್ನು ಬಳಸಿಕೊಳ್ಳಿ.

ನಿಮ್ಮ ಅಗತ್ಯ ಮಾಹಿತಿಗಾಗಿ ಈ ಕೆಳಗಿನ ವಿವರ

Zero to Hero English Grammar Course

AchieversHunt Zero to Hero English Grammar Course specially design ಮಾಡಿರುವುದು students, parents & competitive exam aspirantsಗಾಗಿ.

 Features:

  • 168 chapters step-by-step explanation
  • Kannada + English bilingual teaching
  • 504 quizzes + contests for practice
  • Video classes + e-books + tests = 360° learning model
  • Monthly tests, mid-term & final exams + certification

ಇದು ಕೇವಲ course ಅಲ್ಲ ಇದು ನಿಮ್ಮ grammar foundation strong ಮಾಡುವ ಮಾರ್ಗ.

Join this Course now / ಇಂದೇ ಈ ಇಂಗ್ಲೀಷ್ ಗ್ರಾಮರ್ ಕೋರ್ಸ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

https://achievershunt.com/course/Zero-To-Hero-English-Grammar-26